ಎಂ.ಎಸ್.ಪಾಟೀಲರನ್ನು ಸನ್ಮಾನಿಸಿದ ಕೆಕೆಆರ್ ಡಿಬಿ ಅದ್ಯಕ್ಷ ಡಾ.‌ಅಜಯಸಿಂಗ್

IMG-20231010-WA0069
Published on

ಕಲಬುರಗಿ: ಕೆ ಕೆ ಆರ್ ಡಿ ಬಿ ಅದ್ಯಕ್ಷರು ಆಗಿರುವ ಶಾಸಕರಾದ ಡಾ.ಅಜಯಸಿಂಗ್ ಅವರು ಇಂದು ಹೋರಾಟಗಾರರು ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಯುವ ಘಟಕ ಗೌರವ ಅಧ್ಯಕ್ಷರಾದ ಎಂ ಎಸ್ ಪಾಟೀಲ್ ನರೀಬೋಳ ಅವರನ್ನು. ಗೌರವಿಸಿದರು . ಮುಖಂಡರಾದ ಉದಯ ಪಾಟೀಲ, ಶರಣು ಭೂಸನೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net