ಲಯನ್ಸ್‌ನಿಂದ ಪಿಯುಸಿ ಸಾಧಕಿಗೆ ಸನ್ಮಾನ

sid (1)
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ‌್ಯಾಂಕ್ ಪಡೆದ ಬೆಪ್ಡೆ ನಿವಾಸಿ ಅನನ್ಯಾ ಅವರಿಗೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗಿತ್ವದಲ್ಲಿ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಸಭಾಂಗಣದಲ್ಲಿ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಲಯನ್ಸ್ ಡಿಸ್ಟಿಕ್ ಅಡ್ಮಿನಿಸ್ಟ್ರೇಟರ್ ಅರುಣಕುವಾರ್ ಹೆಗ್ಡೆ, ರೀಜನ್ ಚೇಯರ್‌ಪರ್ಸನ್ ರಜತ್ ಹೆಗ್ಡೆ, ಕಾರ್ಯದರ್ಶಿ ಏಕನಾಥ ಬೋಳಾರ್, ರೆನ್ ಚೇಯರ್ ಪರ್ಸನ್ ರವಾ ಬೋಳಾರ್, ವಿಸ್ತಾರಾಣಾಧಿಕಾರಿ ಸುದರ್ಶನ ನಾಯಕ್, ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಕೋಶಾಧಿಕಾರಿ ಬಾಲಮುರಳಿಕೃಷ್ಣ, ಪ್ರಮುಖರಾದ ಮುಸ್ತಾಕ್ ಅಹಮ್ಮದ್, ಟಿ.ನವೀನಚಂದ್ರ ಹೆಗ್ಡೆ, ಮಹಾಬಲ ನಾಯ್ಕ, ಉದಯ ಜೋಗಿ, ಕೀರ್ತಿಕುವಾರ್ ಶೆಟ್ಟಿ, ಎಸ್ ಜಯರಾಮ ಶೆಟ್ಟಿ ಸುರ‌್ಗೋಳಿ, ಜಯಪ್ರಕಾಶ ಶೆಟ್ಟಿ, ಬಿ.ರಾಜೇಂದ್ರ ಕಿಣಿ, ಬಿ.ಸತೀಶ್ ಕಿಣಿ, ಎಚ್.ವಸಂತಕುವಾರ್ ಶೆಟ್ಟಿ, ವೈ.ಪಟ್ಟಾಭಿರಾಮ್ ಭಟ್, ಸೃಜನ್ ಶೆಟ್ಟಿ, ಸಾನಿಧ್ಯ, ಪ್ರಜ್ವಲ್, ಬೆಪ್ಡೆ ಗೋಡೆಬೆಟ್ಟು ಹಕ್ಲುಮನೆ ಸಂತೋಷ ಶೆಟ್ಟಿ, ವಾಲತಿ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net