ಅನ್ಯಾಯದ ವಿರುದ್ಧ ಧ್ವನಿ ಎತ್ತಲಿ

31Belavadi1
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 43;
Published on

ಮಲ್ಲಮ್ಮನ ಬೆಳವಡಿ: ಕನ್ನಡ ನಾಡು, ನುಡಿ ಸೇವೆ ಹಾಗೂ ಸಂಟನಾತ್ಮಕ ದೃಷ್ಟಿಯಿಂದ ಮಹಿಳಾ ಟಕ ಸ್ಥಾಪಿಸಿದೆ. ಹೀಗಾಗಿ, ಸಂಟನೆ ಮೂಲಕ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ ಹೇಳಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಿತ್ತೂರು ಕರ್ನಾಟಕ ಸೇನೆಯ ಮಹಿಳಾ ಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕು ಟಕ ಅಧ್ಯೆಯನ್ನಾಗಿ ಸವಿತಾ ಪಾಟೀಲ, ಹೋಬಳಿಗೆ ಗೌರವ ಅಧ್ಯೆಯಾಗಿ ಶೋಭಾ ಪತ್ತಾರ, ಅಧ್ಯೆಯಾಗಿ ಮಲ್ಲವ್ವ ಗೋದೊಳ್ಳಿ, ಉಪಾಧ್ಯೆಯಾಗಿ ಸಂಗೀತಾ ಕಿನೇಕರ, ಕಾರ್ಯದರ್ಶಿಯಾಗಿ ಶಿಲ್ಪಾ ಕಕ್ಕಯ್ಯನವರ, ಖಜಾಂಚಿಯಾಗಿ ಸುಮಿತ್ರಾ ಕರಿಕಟ್ಟಿ, ಸಂಚಾಲಕಿಯಾಗಿ ಮಲಪ್ರಭಾ ಪೂಜಾರಿ ಹಾಗೂ ಸಹ ಕಾರ್ಯದರ್ಶಿಯಾಗಿ ಸುಮಂಗಲ ಪರಮನಾಯ್ಕರ ಅವರನ್ನು ನೇಮಕ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ರುದ್ರಯ್ಯಸ್ವಾಮಿ ರೊಟ್ಟಯ್ಯನವರಮಠ, ಗ್ರಾಪಂ ಸದಸ್ಯ ವಿಶ್ವನಾಥ ಕರಿಕಟ್ಟಿ, ಗಜಾನಂದ ರಾನೋಜಿ, ಬಸವರಾಜ ಗುಡ್ಡದಮಠ, ಮಹಾಂತೇಶ ಕರಿಕಟ್ಟಿ, ರಮಜಾನ್​ ನದ್​ಾ ಇತರರಿದ್ದರು. ಲಲಿತಾ ಹುಂಬಿ ನಿರೂಪಿಸಿದರು. ನೇತ್ರಾ ಬಿಸರೊಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net