ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ

student
Published on

ಕೋ.ಶಿವಾಪುರ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಿಆರ್​ಪಿ ಎಂ.ಎಂ.ಮಲಕನ್ನವರ ಹೇಳಿದರು.

ಸಮೀಪದ ತಾವಲಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೂಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲ್ಲಪ್ಪ ಯರಝರ್ವಿ ಮಾತನಾಡಿದರು. ಎಸ್​ಡಿಎಂಸಿ ಅಧ್ಯ ಲಕ್ಕಪ್ಪ ಬಂಡಿವಡ್ಡರ, ಗ್ರಾಪಂ ಅಧ್ಯ ಲಕ್ಕಪ್ಪ ಸನ್ನಿಂಗನವರ, ಪಿಕೆಪಿಎಸ್​ ನಿರ್ದೇಶಕ ಅನಿಲ ಭಜಂತ್ರಿ, ಗ್ರಾಪಂಸದಸ್ಯ ದ್ಯಾಮಣ್ಣ ಬಂಡಿವಡ್ಡರ, ಗೌಡಪ್ಪ ತಳನಟ್ಟಿ, ಈಶ್ವರ ತಳನಟ್ಟಿ, ಎಸ್​ಡಿಎಂಸಿ ಸದಸ್ಯ ಹಾಲಪ್ಪ ಗೋರಗುದ್ದಿ, ವಿಠ್ಠಲ ಕುರಿ, ಜಯಶ್ರೀ ಅಜ್ಜನಕಟ್ಟಿ, ಭಾಗ್ಯಶ್ರೀ ಬಡಗೇರ, ಸಕ್ಕುಬಾಯಿ ಅಜ್ಜನಕಟ್ಟಿ, ಅನಿತಾ ತಳನಟ್ಟಿ, ರೇಣುಕಾ ಎಮ್ಮಿ, ಮಹಾದೇವಿ ಸನ್ನಿಂಗನವರ, ರಮೇಶ ದೇಸಾಯಿ, ಯಲ್ಲಪ್ಪ ಅಜ್ಜನಕಟ್ಟಿ, ರುದ್ರಪ್ಪ ಧರೆಪ್ಪನವರ, ಪ್ರಕಾಶ ಬಂಡಿವಡ್ಡರ, ಉಮೇಶ ಅಜ್ಜನಕಟ್ಟಿ, ಮಂಜುಳಾ ಪುಡಕಲಕಟ್ಟಿ, ಮುಖ್ಯಶಿಕ ಯಲ್ಲಪ್ಪ ನಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net