ಯಾತ್ರಿನಿವಾಸ ನಿರ್ಮಾಣಕ್ಕೆ ಭೂಮಿಪೂಜೆ

kappasoge
Published on

ಕಪ್ಪಸೋಗೆ: ಶ್ರೀ ಕಂತೆ ವಾದೇಶ್ವರ ಶಾಖಾ ಮಠದಲ್ಲಿ 1 ಕೋಟಿರೂ.ವೆಚ್ಚದಲ್ಲಿ ಯಾತ್ರಿ ನಿವಾಸ ಹಾಗೂ ರಸ್ತೆ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು.


ವಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವ ನಾಗಪ್ಪ, ಗ್ರಾಪಂ ಸದಸ್ಯ ನಂಜುಂಡಸ್ವಾಮಿ, ವಾಜಿ ಸದಸ್ಯ ಶಿವಕುವಾರ್, ಕಪ್ಪಸೋಗೆ ಮೂರ್ತಿ, ರಾಂಪುರ ಪಟೇಲ್ ಮಹದೇವಪ್ಪ, ಯಾಲಹಳ್ಳಿ ಮಂಜು ಪಟೇಲ್, ಬಸವರಾಜು, ಮಡಿಕೆಹುಂಡಿ ಶಿವಣ್ಣ, ಪ್ರಭು, ವಾದನಹಳ್ಳಿ ಸಂಗರಾಜು, ತರಗನಹಳ್ಳಿಸೋಮೇಶ್ವರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net