ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಫಾಟನೆ

gan (2)
Published on

ಕುಂದಾಪುರ: ಯುಬಿಎಂಸಿ ಇಂಗ್ಲಿಷ್ ವಾಧ್ಯಮ ಶಾಲೆ ಮತ್ತು ಸಿಎಸ್‌ಐ ಕೃಪಾ ವಿದ್ಯಾಲಯದಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಸವಾರಂಭ ಶನಿವಾರ ನಡೆಯಿತು.

ಯುಬಿಎಂಸಿ ಇಂಗ್ಲಿಷ್ ವಾಧ್ಯಮ ಶಾಲೆ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜ ಅಧ್ಯಕ್ಷತೆ ವಹಿಸಿ ಕ್ಲಬ್ ಚಟುವಟಿಕೆಗಳ ಮಹತ್ವದ ಬಗ್ಗೆ ವಿವರಿಸಿದರು. ಸಹಾಯಕ ಶಿಕ್ಷಕಿ ದಿವ್ಯಾ ವಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಂದೆಯ ದಿನಾಚರಣೆ ಶುಭಾಶಯ ಪತ್ರಗಳನ್ನು ಸಿದ್ಧಪಡಿಸಿ ತಮ್ಮ ತಂದೆಯಂದಿರಿಗೆ ಉಡುಗೊರೆಯಾಗಿ ನೀಡಿದರು.

ಸಿಎಸ್‌ಐ ಕೃಪಾ ವಿದ್ಯಾಲಯದ ಪ್ರಾಂಶುಪಾಲೆ ಸವಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಣತಿ ವಂದಿಸಿದರು. ಸಹಾಯಕ ಶಿಕ್ಷಕಿ ಪವಿತ್ರಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net