ಗಂಗಾವತಿ ಪ್ರಾಣೇಶ ತಂಡದಿಂದ ನಗೆಹಬ್ಬ 4ರಂದು

SMILE FEST
Published on

ಹುಬ್ಬಳ್ಳಿ: ಮುಕೇಶ ಹಿಂಗರ್ ಪ್ರತಿಷ್ಠಾನದ ವತಿಯಿಂದ ಸೆ. 4ರಂದು ಸಂಜೆ 6 ಗಂಟೆಗೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಂಗಾವತಿ ಪ್ರಾಣೇಶ ಹಾಗೂ ತಂಡದವರು ಕಾರ್ಯಕ್ರಮ ನಡೆಸಿಕೊಡುವರು.

ಶೈಕ್ಷಣಿಕ ಸಂಸ್ಥೆಗಳ ಬೋಧಕ ವರ್ಗದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಪ್ರತಿಷ್ಠಾನದ ಚೇರ್ಮನ್ ಮುಕೇಶ ಹಿಂಗರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net