ಇವಿಎಂ ದೋಷದಿಂದ ತಡವಾಗಿ ಮತದಾನ

ಇವಿಎಂ ದೋಷದಿಂದ ತಡವಾಗಿ ಮತದಾನ
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 206ರಲ್ಲಿ ವಿವಿ ಪ್ಯಾಡ್ ದೋಷದಿಂದ ಒಂದು ಗಂಟೆ ತಡವಾಗಿ ಮತ ಚಲಾವಣೆ ಪ್ರಕ್ರಿಯೆ ಪ್ರಾರಂಭವಾಯಿತು.

ಮತಚಲಾವಣೆ ಪ್ರಕ್ರಿಯೆ ಪ್ರಾರಂಭವಾದಾಗ ಇವಿಎಂ ಯಂತ್ರದಲ್ಲಿ ಇನ್ ವ್ಯಾಲಿಡ್ ಎಂದು ತೋರಿಸಿದ್ದು, ಅಧಿಕಾರಿಗಳ ತಂಡ ಬಂದು ಸರಿಪಡಿಸುವವರೆಗೆ ಮತದಾನಕ್ಕೆ ಅಡಚಣೆ ಉಂಟಾಯಿತು. ಬೆಳಗ್ಗೆ 8ಗಂಟೆ ನಂತರ ಪ್ರಕ್ರಿಯೆ ಆರಂಭವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net