ಸೆ.೧೦  ರಂದು ಕೋಲಿ ಸಮಾಜ ಮುಖಂಡರ ಸಭೆ

Ambigara Choudayya
Published on

.
ಕಲಬುರಗಿ
ಜಿಲ್ಲೆಯಲ್ಲಿ ಕೋಲಿ ಕಬ್ಬಲಿಗ ಸಮಾಜವರ ಮೇಲೆ ಇತ್ತೀಚಿಗೆ ಹಲ್ಲೆ, ದೌರ್ಜನ್ಯದಂತಹ  ಹೆಚ್ಚಿನ  ಪ್ರಕರಣಗಳು ನಡೆಯುತ್ತಿವೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಚರ್ಚೆ ನಡೆಸಲು  ಸೆ.೧೦ರಂದು ಜಿಲ್ಲೆಯ ಕೋಲಿ ಸಮಾಜದ ಮುಖಂಡರ ಸಭೆಯನು ಕಲಬುರಗಿಯಲ್ಲಿ ಕರೆಯಲಾಗಿದೆ. ಅಲ್ಲಿ ಮುಂದಿನ  ಹೋರಾಟದ  ಹೆಜ್ಜೆ ಕುರಿತು ಚರ್ಚಿಸಲಾಗುವುದು ಎಂದು ಮುಖಂಡ ಅವ್ವಣ್ಣ ಮ್ಯಾಕೇರಿ ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net