ಕೆರೆಯಲ್ಲಿ ಕಾಡಾನೆಗಳ ವಿಹಾರ

ಅವರೇಗುಂದ ಹಾಡಿಗೆ ತೆರಳುವ ಅರಣ್ಯ ಪ್ರದೇಶದ ಕೆರೆಯಲ್ಲಿ ಕಾಡಾನೆಗಳು ವಿಹರಿಸುತ್ತಿರುವುದು.
ಅವರೇಗುಂದ ಹಾಡಿಗೆ ತೆರಳುವ ಅರಣ್ಯ ಪ್ರದೇಶದ ಕೆರೆಯಲ್ಲಿ ಕಾಡಾನೆಗಳು ವಿಹರಿಸುತ್ತಿರುವುದು.
Published on
ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಿಂದ ಅವರೇಗುಂದ ಹಾಡಿಗೆ ತೆರಳುವ ಅರಣ್ಯ ಪ್ರದೇಶದ ಕೆರೆಯಲ್ಲಿ ಕಾಡಾನೆಗಳ ಹಿಂಡು ವಿಹರಿಸುತ್ತಿರುವುದು ಕಂಡುಬಂತು.
ಶುಕ್ರವಾರ ಬೆಳಗ್ಗೆ ಕರೆಯಲ್ಲಿ ಇಳಿದ ಕಾಡಾನೆಗಳು ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಹಿಂಡಿನಲ್ಲಿ ಮರಿಗಳು ಸೇರಿದಂತೆ ಹಲವು ಕಾಡಾನೆಗಳಿದ್ದು, ಯಾವುದೇ ಆತಂಕವಿಲ್ಲದೆ ನೀರಿನಲ್ಲಿ ವಿಹರಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net