ಸಂಸ್ಥೆಯ ಕಾರ್ಯದರ್ಶಿ ಮೇಕೆರಿರ ಮೋಹನ್, ಖಜಾಂಚಿ ಎಂ.ಎಸ್.ಸಚ್ಚಿನ್ ಬೆಳ್ಳಿಯಪ್ಪ, ಉಪಾಧ್ಯಕ್ಷ ಚೇತನ್, ಸಂಸ್ಥಾಪಕ ಅಧ್ಯಕ್ಷ ಸಂಜೀವ್ ನಾಯರ್, ನಿಕಟ ಪೂರ್ವ ಅಧ್ಯಕ್ಷ ದಿಲ್ ಕುಮಾರ್, ಮನ್ನಕ್ಕಮನೆ ಬಾಲು, ನಿರ್ದೇಶಕರಾದ ಅಂಟೋನಿ.ಟಿ.ಜೆ ಹಾಗೂ ವಿ.ವಿ.ಜಿತೇಂದ್ರ,ಶಾಲೆಯ ಮುಖ್ಯ ಶಿಕ್ಷಕಿ ಕೆ.ಪಿ.ಪವಿತ್ರ, ಸಹ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಸುನೋಜಮ್ಮ, ಸೌಮ್ಯ ಹಾಗೂ ಆಶಾ ಕಾರ್ಯಕರ್ತೆ ಕಾಂಚನ ಪ್ರೇಮಾ ಇದ್ದರು.