ಬಳಿಕ ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ತೆರಳಿ ಸಾಮಾಜಿಕ ಜಾಲತಾಣಗಳಲ್ಲಿ ಮಾಸ್ಟರ್ಸ್ ಕ್ಲಬ್ ಹಾಗೂ ಸದಸ್ಯರನ್ನು ಅವಹೇಳನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರು. ಕ್ಲಬ್ ಅಧ್ಯಕ್ಷ ಭಾಸ್ಕರ್, ಸದಸ್ಯರಾದ ಬಿ. ಎಂ.ಗಣೇಶ್, ಜಿ.ಜಿ.ಮೋಹನ್, ಅಬ್ದುಲ್ ಜಲಿಲ್, ರಜನಿಕಾಂತ್, ಮೆಲ್ವಿನ್ ಲೋಬೊ, ಗಣೇಶ್, ಅನಿಲ್, ಉಪೇಂದ್ರ, ಅಲ್ತಾಫ್, ತಂಬು ರಾಮಕೃಷ್ಣ, ಜಿಮ್ಮಿ ಜೋಸೆಫ್, ಜಾಕಿರ್ ಹಾಜರಿದ್ದರು.