ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಆದಿವಾಸಿ ಆದಿಕಾರ್ ರಾಷ್ಟ್ರೀಯ ಮಂಚ್ ಸಂಯೋಜಿತ ಕೊಡಗು ಜಿಲ್ಲಾ ಸಮಿತಿಯಿಂದ ನಗರದ ಟೀಚರ್ಸ್ ಕಾಂಪ್ಲೆಕ್ಸ್‌ನ ವೈ.ಕೆ.ಗಣೇಶ ಸಭಾಂಗಣದಲ್ಲಿ ಆಯೋಜಿಸಿದ್ದ ನಾಲ್ಕನೇ ಕೊಡಗು ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಆದಿವಾಸಿಗಳ ಜೀವನ ಶೈಲಿ, ಸಂಸ್ಕೃತಿ, ಭಾಷೆ ವಿಭಿನ್ನವಾಗಿದೆ.