ಗ್ಯಾರಂಟಿ ಯೋಜನೆ ಪ್ರಗತಿ ಚರ್ಚೆ

ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ತಿತೀರ ಧರ್ಮಜ ಉತ್ತಪ್ಪ, ಅರುಣ್ ಮಾಚಯ್ಯ, ಜಾನ್ಸನ್, ಮಾದೇವ್, ಹರೀಶ್, ಮಧುಸೂದನ್, ಎಂ.ವೈ.ಆಲಿ, ಗಣೇಶ್, ಕಾವೇರಮ್ಮ, ಮಹೇಶ್, ಬಶೀರ್, ಇಂದಿರಾ, ನಿಸಿತ್ ಇತರರು ಇದ್ದರು.

Published on
ಸಿದ್ದಾಪುರ : ಸಮೀಪದ ಪಾಲಿಬೆಟ್ಟದಲ್ಲಿ ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆ ಶುಕ್ರವಾರ ನಡೆಯಿತು. ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹಾಗೂ ಪ್ರಗತಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಸಮಿತಿ ಸದಸ್ಯರಾದ ಮಾದೇವ್, ಹರೀಶ್, ಮಧುಸೂದನ್, ಎಂ.ವೈ.ಆಲಿ, ಗಣೇಶ್, ಕಾವೇರಮ್ಮ, ಮಹೇಶ್, ಬಶೀರ್, ಇಂದಿರಾ, ನಿಸಿತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net