ನಾಪೋಕ್ಲು ಮಾಚೆಟ್ಟಿರ ಕುಶು ಕುಶಾಲಪ್ಪ ,ಬಲ್ಲಮಾವಟಿ ಮಣವಟ್ಟಿರ ದಯಾ, ಬೆಟ್ಟಗೇರಿ ಕೊಡಗನ ತೀರ್ಥ ಪ್ರಸಾದ್, ಎಮ್ಮೆಮಾಡು ಕೂರಳಿಕಾರಂಡ ಕೆ.ಎಂ.ಮೂಸಾ, ನರಿಯಂದಡ ಕೋಡಿರ ವಿನೋದ್ ನಾಣಯ್ಯ, ಮೇಕೆರಿ ಎಚ್.ಸಿ.ಪೊನ್ನಪ್ಪ, ಮದೆನಾಡು ಮಜ್ಜಿಗೆಮನೆ ದೀಪಕ್, ಪಾರಾಣೆ ಬೊಳ್ಳಂಡ ದಿಲೀಪ್, ಕಕ್ಕಬ್ಬೆ ಕಲಿಯಂಡ ಸಂಪನ್ ಅಯ್ಯಪ್ಪ , ಹಾಕತ್ತೂರು ಬಿ.ಕೆ.ನಾರಾಯಣ ,ಅಯ್ಯಂಗೇರಿ ಅಬ್ದುಲ್ ರೆಹಮಾನ್ ಬಿ.ಎ, ಪೆರಾಜೆ ಜಯರಾಮ್ ಕೆ.ಪೆರುಮಂಡ, ಕರಿಕೆ ಬೇಕಲ್ ಹರಿಪ್ರಸಾದ್, ಕುಂದಚೇರಿ ಕೀರ್ತಿ ಉತ್ತಪ್ಪ , ಭಾಗಮಂಡಲ ಕೆ.ಸಿ.ವೆಂಕಟೇಶ್, ಚೇರಂಬಾಣೆ ಕೆ.ರಮೇಶ್, ಚೆಂಬು ಹೊಸೂರು ರವಿರಾಜ್, ಸಂಪಾಜೆ ವಲಯಕ್ಕೆ ಕನ್ಯಾನ ವಿಜಯ್ ಕುಮಾರ್ ಅವರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ಅವಧಿಯವರೆಗೆ ನೇಮಕ ಗೊಂಡಿದ್ದಾರೆ.