ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೇಲೆಟ್ಟೀರ ಬಿ.ಮುತ್ತಮ್ಮ ಆಯ್ಕೆಯಾದರು. ನಿರ್ದೇಶಕರಾಗಿ ಕುಲ್ಲೇಟಿರ ಹೇಮಾವತಿ ಅರುಣ್, ಕೇಲೇಟಿರ ದಿವ್ಯ ಮುತ್ತಪ್ಪ, ಕುಟ್ಟನ್ಜಟ್ಟಿರ ವಿನಿತಾ ಸೋಮಣ್ಣ, ಕಾಂಡಂಡ ಲೀಲಾವತಿ ಪೊನ್ನಣ್ಣ, ಹೇಮಾವತಿ ರಾಮಕೃಷ್ಣ , ಮಣವಟ್ಟಿರ ಜಾನ್ಸಿ ತಿಮ್ಮಯ್ಯ, ಮುಂಡ0ಡ ಕವಿತಾ ಅಯ್ಯಣ್ಣ, ಬಿದ್ದಾತಂಡ ಗಿರಿಜಾ ಬೋಪಣ್ಣ, ಬೊಪ್ಪಂಡ ಶೈಲಾ ಬೋಪಯ್ಯ ಆಯ್ಕೆಯಾದರು. ರಾಜೇಶ್ವರಿ ಲೋಕೇಶ್ ಕಾರ್ಯದರ್ಶಿಯಾಗಿ ಸರ್ವಾ ನುಮತದಿಂದ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪ್ರದೀಪ್ ಕಾರ್ಯ ನಿರ್ವಹಿಸಿದರು.