ಜಿಲ್ಲಾ ಪ್ರಾಂತಪಾಲ ರಾಮಕೃಷ್ಣ ಅವರು ಪ್ರಶಸ್ತಿ ವಿತರಿಸಿದರು. ನಿರ್ದೇಶಿತ ಜಿಲ್ಲಾ ಪ್ರಾಂತಪಾಲ ಯಶಸ್ವಿ ಸೋಮಶೇಖರ್, ಮಾಜಿ ಸಹಾಯಕ ಪ್ರಾಂತಪಾಲರಾದ ವಿಕ್ರಂ ದತ್ತ, ಪಿ.ಕೆ.ರವಿ, ಸೋಮವಾರಪೇಟೆ ಕ್ಲಬ್‌ನ ಮುಂದಿನ ಸಾಲಿನ ಅಧ್ಯಕ್ಷ ಬಿ.ಎಸ್.ಸುಂದರ್, ಪದಾಧಿಕಾರಿಗಳಾದ ಎಸ್.ಎಸ್.ಮನೋಹರ್, ಬಿ.ಸಿ.ವೆಂಕಟೇಶ್, ಪಿ.ನಾಗೇಶ್ ಮತ್ತಿತರರು ಇದ್ದರು.