ಸಂಬಂಧಿತ ಮನವಿಯನ್ನು ಆಸ್ಪತ್ರೆ ವೈದ್ಯಾಧಿಕಾರಿ ಜಮೀರ್ ಆಹಮದ್ ಮೂಲಕ ಆರೋಗ್ಯ ಸಚಿವರಿಗೆ ಸಲ್ಲಿಸಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ ಅಚಾರ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಗೌಡ, ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಕಾರ್ಯದರ್ಶಿ ಕೆ.ಪಿ. ರವೀಶ್, ಪ್ರಮುಖರಾದ ಶೇಖರ್ ತಾಕೇರಿ, ವೆಂಕಿ, ನಿತನ್, ಮೊಹಮ್ಮದ್ ಶಫಿ, ಇನಕನಹಳ್ಳಿ ಶಿವಣ್ಣ, ದೇವರಾಜ್ ಇದ್ದರು.