ಅಂಜಿಗೇರಿ ನಾಡ್, ಟಾಟಾ ಕಾಫಿ ಲಿಮಿಟೆಡ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್(ಬಿ), ಕುತ್ತ್ನಾಡ್ ಸ್ಟ್ರೈಕರ್ಸ್, ಕೈಗ್ ಜೂಮರ್ಸ್, ವಿರಾಜಪೇಟೆ ಕೊಡವ ಸಮಾಜ, ವೆಟರನ್ ನಾಪೋಕ್ಲು, ಇವೈಸಿ ಬೇಗೂರು, ಕಾಕೋಟ್ ಸ್ಟ್ರೈಕರ್ಸ್, ಕ್ಯಾಲ್ಸ್ - ಎಎಸ್‌ಎಫ್, ವಿರಾಜಪೇಟೆ ಟವರ್ಸ್, ಎಎಸ್‌ಸಿ ಅಮ್ಮತ್ತಿ, ಕುಶಾಲನಗರ ಟೈಕೂನ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ (ಎ), ತ್ರಿವೇಣಿ ಸ್ಕೂಲ್, ಪನ್ನಂಗಾಲ ಪ್ಯಾಂಥರ್ಸ್, ಕಿರ್ಗೂರ್, ಡ್ರಿಬ್‌ಲ್ ಹೆಂಪ್ ತಂಡಗಳು ಪಾಲ್ಗೊಂಡಿದ್ದವು.