ರೈತ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಪ್ರಮುಖರಾದ ಚೊಟ್ಟೆಕಾಳಪಂಡ ಮನು, ಮೇಚಮಾಡ ರಾಜಪ್ಪ, ಪುಚ್ಚಿಮಾಡ ಸಂತೋಷ್, ಬೆಸಗೂರು ಗ್ರಾಪಂ ಸದಸ್ಯ ಚಟ್ರುಮಾಡ ಬೋಪಣ್ಣ, ಅರಮಣಮಾಡ ರಚನ್, ಪುಳ್ಳಗಡ ಉದಯ ಪೂಣಚ್ಚ, ಬಾಚಮಾಡ ಶಿಲನ್, ಪುಳ್ಳಂಗಡ ಬೆಳ್ಯಪ್ಪ, ಪೊನ್ನಿಮಾಡ ದರ್ಶನ್, ಅರಮಣಮಾಡ ಶಂಕರಿ, ಎಸಿಎಫ್ ಗೋಪಾಲ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಪೊನ್ನಂಪೇಟೆ ಉಪ ವಲಯ ಅರಣ್ಯಾಧಿಕಾರಿ ದಿವಾಕರ್, ಗಸ್ತು ಅರಣ್ಯ ಪಾಲಕ ಅಣ್ಣಯ್ಯ, ಆರ್‌ಆರ್‌ಟಿ ಸಿಬ್ಬಂದಿ, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ನವೀನ್ ಹಾಗೂ ಸಿಬ್ಬಂದಿ ಇದ್ದರು.