

ಕಲಬುರಗಿ : ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದ್ದು, ಹಳ್ಳದಲ್ಲಿ ಪ್ರವಾಹದಲ್ಲಿ ಯುವಕ ಕೊಚ್ಚಿಕೊಂಡು ಹೋದ ಘಟನೆ ಚಿಂಚೋಳಿ ತಾಲೂಕಿನ ದೋಟಿಕೊಳ ಗ್ರಾಮದಲ್ಲಿ ಇಂದು ಸಂಭವಿಸಿದೆ.
ದೋಟಿಕೊಳ ಗ್ರಾಮದ ಮಾರುತಿ ನೀರಲ್ಲಿ ಕೊಚ್ಚಿಕೊಂಡು ಹೋದ ಯುವಕ.
ಬಾರಿ ಮಳೆಯಿಂದ ತುಂಬಿ ಹರಿಯುತ್ತಿರೋ ದೋಟಿಕೋಳ ಹಳ್ಳದ ಅಪಾಯವನ್ನು ಲೆಕ್ಕಿಸದೇ ಹಳ್ಳ ದಾಟಲು ಹೋಗಿದ್ದಾಗ ಕೊಚ್ಚಿಕೊಂಡು ಹೋದ. ಗ್ರಾಮದ ಜನ ಬುದ್ದಿ ಹೇಳಿದ್ರು ಕೇಳದೆ ಹಳ್ಳ ದಾಟಲು ಹೋಗಿದ್ದ.ರಕ್ಷಣಾ ಕಾರ್ಯಾಚರಣೆ ನಡೆಸಿರುವ ಗ್ರಾಮಸ್ಥರು