ಕಸಾಪ ಪರೀಕ್ಷೆ ಜ.೫ರಿಂದ

Kasapa
Published on


ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್‌ನ ೨೦೨೩-೨೪ರ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆ ಜ.೫, ೬ ಮತ್ತು ೭ರಂದು ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪರಿಷತ್ ಗೌರವ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಿದ್ದು, ಡಿ.೨೨ರ ನಂತರವೂ ಸಿಗದ ವಿದ್ಯಾರ್ಥಿಗಳು ಕಸಾಪ, ಚಾಮರಾಜಪೇಟೆ, ಬೆಂಗಳೂರು-೧೮ ಅವರನ್ನು ವಿಚಾರಿಸಬೇಕು. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರದ ವಿಳಾಸಕ್ಕಾಗಿ ದೂ.೦೮೦-೨೬೬೨೩೫೮೪ ಹಾಗೂ ಮಾಹಿತಿಗೆ ದೂ.೦೮೦-೨೬೬೧೨೯೯೧, ೨೬೫೨೩೮೬೭ ಹಾಗೂ ಮೊ.೮೬೧೮೨ ೯೬೧೮೬ಗೆ ಸಂಪರ್ಕಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net