ಕನ್ನಡ ಮಾತಾಡಿ ಅಂದಿದ್ದಕ್ಕೆ ಇಷ್ಟು ಹಾರಾಟ!

Kannada Language Allergy of this north indian woman
Published on

ಕಳೆದ ಭಾನುವಾರ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ನಡೆದ ಘಟನೆ ಇದು. ಕನ್ನಡದಲ್ಲಿ ಮಾತನಾಡಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಕ್ಕೆ ಉತ್ತರ ಭಾರತದ ಈ ಮಹಿಳೆ ಹೇಗೆ ಕಿರುಚಾಡುತ್ತಾರೆ ನೋಡಿ. ಅಷ್ಟೇ ಅಲ್ಲ, ಕನ್ನಡ ಭಾಷೆಯ ಬಗ್ಗೆ ಅವಹೇಳನಕರ ಶಬ್ದಗಳನ್ನೂ ಬಳಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net