ಮಾನಸ ಲೇಔಟ್ ನಿವಾಸಿ ಕೃಷ್ಣ ಪಾಟೀಲ್(25) ಮನೆಯಲ್ಲೇ ಸೀರೆಯಿಂದ ನೇಣು ಬಿಗಿದುಕೊಂಡವ. ವಿಜಯಪುರ ಜಿಲ್ಲೆಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಭಾರತಿ ಅಪ್ಪಾರಾವ ಮಾಲಿಪಾಟೀಲ್ ಪುತ್ರ ಕೃಷ್ಣ ಇಂಜಿನಿಯರಿಂಗ್ ಮುಗಿಸಿದ್ದು, ಗೆಟ್ ಪರೀೆಗೆ ತಯಾರಿ ನಡೆಸುತ್ತಿದ್ದ. ನೌಕರಿಗಾಗಿಯೂ ವಿವಿಧ ಪರೀೆ, ಪ್ರಯತ್ನ ನಡೆಸಿದ್ದ.