2008ರಲ್ಲಿ ವಾಡಿ ಪಟ್ಟಣದಲ್ಲೇ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆದುಕೊಂಡು ಹೋದವ 16 ವರ್ಷದಿಂದ ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆ ಹಚ್ಚಲು ಪಿಎಸ್ಐಗಳಾದ ತಿರುಮಲೇಶ, ರೇಣುಕಾ, ಸಿಬ್ಬಂದಿ ಯೂಸ್ೂ, ಬಸಲಿಂಗಪ್ಪ, ಸಂಗಮೇಶ, ಆರ್ೀ, ರವೀಂದ್ರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಬೆಂಗಳೂರು, ನಾಲವಾರ, ಕುಂಬಾರಹಳ್ಳಿ, ವಾಡಿ, ಪಟ್ಟಣ ಸೇರಿ ವಿವಿಧೆಡೆ ತನಿಖೆ ನಡೆಸಿದ್ದು, ಮೇ 19ರಂದು ವಾಡಿ ಪಟ್ಟಣದಲ್ಲೇ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.