ಶ್ರೀ ಲಿಂಗಬೀರದೇವರು ಸಾನ್ನಿಧ್ಯ ವಹಿಸಿದ್ದರು. ಎಂಎಲ್ಸಿ ಜಗದೇವ ಗುತ್ತೇದಾರ, ಕುರಿ ಉಣ್ಣೆ ನಿಗಮದ ದೇವಿಂದ್ರಪ್ಪ ಮರತೂರ, ಪ್ರದೇಶ ಕುರುಬಗೊಂಡ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಪ್ರಮುಖರಾದ ಮಹಾಂತೇಶ ಕೌಲಗಿ, ಭಗವಂತರಾಯ ಪಾಟೀಲ್, ಈರಣ್ಣ ಝಳಕಿ, ಮಲ್ಲಿಕಾರ್ಜುನ ಪೂಜಾರಿ ಭಂಕೂರ, ಗಣಪತಿ ಮಿಣಜಗಿ, ಈರಣ್ಣ ಆಶಾಪುರ, ರಮೇಶ ದೊಡ್ಡಮನಿ, ಕೃಷ್ಣಾ ರಡ್ಡಿ, ಬೈಲಪ್ಪ ನೆಲೋಗಿ, ರೇವಣಸಿದ್ದಪ್ಪ ಸಾತನೂರ, ಸಿಎಲ್ ರವಿಕುಮಾರ, ಸುಭಾಷ ರಾಠೋಡ, ಸಂಗೀತಾ ಕೆ.ಪೂಜಾ ಇತರರಿದ್ದರು. ಯಲಗೊಂಡ ಹಿರೇಕುರುಬ ಸ್ವಾಗತಿಸಿದರು.