ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ ಬಗಲಿ, ಚಂದು ಪಾಟೀಲ್, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಅರುಣಕುಮಾರ ಶಹಾಪುರಕರ್, ಡಾ.ಅವಿನಾಶ ಜಾಧವ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಬಾಬುರಾವ ಚವ್ಹಾಣ್, ಶಿವರಾಜ ಪಾಟೀಲ್ ರದ್ದೇವಾಡಗಿ, ನಿತಿನ್ ಗುತ್ತೇದಾರ್, ಶರಣಪ್ಪ ತಳವಾರ, ಸಿದ್ದಾಜಿ ಪಾಟೀಲ್, ಧರ್ಮಣ್ಣ ಇಟಗಾ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ರಾಜಶೇಖರ ಮೂರ್ತಿ, ಗೌರಿ ಚಿಚಕೋಟಿ, ವೆಂಕಟರೆಡ್ಡಿ, ಡಾ.ಸುಧಾ ಹಾಲಕಾಯಿ, ಶೋಭಾ, ಸಂತೋಷಿ ರಾಣಿ ತೇಲ್ಕೂರ ಇತರರಿದ್ದರು.