ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಚನಾ ರಂಗ ಟೆಕ್ ಉತ್ಸವ
ಉತ್ಸವದಲ್ಲಿ ಸಾಂಸ್ಕೃತಿಕ ಕಲರವ, ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಕಲಬುರಗಿ: ಸೃಜನಶೀಲತೆ ಪ್ರರ‍್ಶಿಸುವಾಗ ಕೆಲ ತಪ್ಪು ಆಗುವುದುಂಟು. ಅವುಗಳನ್ನು ತಿದ್ದಿಕೊಳ್ಳಿ. ಆದರೆ, ಆತ್ಮಸ್ಥೆ$ರ‍್ಯ ಕಳೆದುಕೊಳ್ಳಬಾರದು ಸೃಷ್ಟಿ ಅಸೋಸಿಯೇಷನ್ ವೆಂಕಟ ಎಂ.ರಾವ್ ಹೇಳಿದರು.
ನಗರದ ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಶುಕ್ರವಾರ ಎಚ್ಕೆಇ ಸೊಸೈಟಿಯ ಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆ್ ರ್ಕಿಟೆಕ್ಚರ್ನಿಂದ ಆಯೋಜಿಸಿದ್ದ ರಚನಾ ರಂಗ ಟೆಕ್ನೋ ಕಲ್ಚರಲ್ ಫೆಸ್ಟ್ ಉದ್ಘಾಟಿಸಿ ಮಾತನಾಡಿ, ಕೌಶಲ ಪ್ರರ‍್ಶನ, ನಿಮ್ಮಲ್ಲಿರುವ ನವೀನ ಜ್ಞಾನ ಪ್ರಚುರಪಡಿಸಲು ರಚನಾ ರಂಗ ಒಂದು ವೇದಿಕೆಯಾಗಲಿದೆ ಎಂದು ಹೇಳಿದರು.
ಎಚ್ಕೆಇ ಸೊಸೈಟಿಯ ಸದಸ್ಯರಾದ ಡಾ.ಶರಣಬಸಪ್ಪ ಆರ್.ಹರವಾಳ ಮಾತನಾಡಿ, ರಚನಾ ರಂಗ ಸಾಂಸತಿಕ ಹಬ್ಬದಿಂದ ಕೌಶಲ, ಸಂವಹನ ಶಕ್ತಿ ವೃದ್ಧಿ ಆಗಲಿದೆ. ಪಠ್ಯಕ್ರಮ ಹೊರತುಪಡಿಸಿದ ಚಟುವಟಿಕೆಗಳು ನಿರಂತರ ಓದಿಗೆ ಬಲ ನೀಡಲಿವೆ. ಸ್ರ‍್ಧೆಗಳಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಎಐ ಸೇರಿ ಇತರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದಡಿ ಇಡಬೇಕು ಎಂದು ಸಲಹೆ ನೀಡಿದರು.
ಎಚ್ಕೆಇ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಸದಸ್ಯ ನಾಗಣ್ಣ ಂಟಿ, ಡಾ.ರಜನೀಶ ವಾಲಿ, ಪ್ರಾಚರ‍್ಯ ಪ್ರೊ.ಸಂಜೋತ್ ಶಹಾ ಇತರರಿದ್ದರು.
ಪ್ರತಿಭೆ ಹೊರ ಹಾಕಲು ರಚನಾ ರಂಗ ಸಾಂಸತಿಕ ಹಬ್ಬಗಳು ಉತ್ತಮ ವೇದಿಕೆಯಾಗಿವೆ. ಎಲ್ಲ ವಿದ್ಯರ‍್ಥಿಗಳು ಸ್ರ‍್ಧೆಗಳಲ್ಲಿ ಭಾಗವಹಿಸಬೇಕು. ಶ್ರೀ ಶಿವಕುಮಾರ ಸ್ವಾಮೀಜಿ ರ‍್ಕಿಟೆಕ್ಚರ್ ಸ್ಕೂಲ್ಗೆ ೧೨.೫೬ ಲಕ್ಷ ರೂ. ವೆಚ್ಚದ ಸೆನ್ಸಸ್ ಇಂರ‍್ಯಾಕ್ಟಿವ್ ಪೆನಲ್ ಸ್ಕ್ರೀನ್ಸ್ಗಳನ್ನು ಅಳವಡಿಸಿದ್ದು, ವಿದ್ಯರ‍್ಥಿಗಳು ಅದರ ಲಾಭ ಪಡೆದು, ಕಾಲೇಜಿಗೆ, ಹೆತ್ತವರಿಗೆ ಕರ‍್ತಿ ತರಬೇಕು.
— > ಉದಯಕುಮಾರ ಎಸ್.ಚಿಂಚೋಳಿ ಕಾರ್ಯದರ್ಶಿ ಎಚ್ಕೆಇ ಸೊಸೈಟಿ
ರಚನಾ ರಂಗೋತ್ಸವ
ಟೆಕ್ನೋ ಸಾಂಸತಿಕ ಉತ್ಸವ ಉದ್ಘಾಟನೆಗೆ ಮುನ್ನ ವಿದ್ಯರ‍್ಥಿಗಳು ನೃತ್ಯ ಮಾಡಿ, ಸಂಭ್ರಮಿಸಿದರು. ಸಾಂಪ್ರದಾಯಿಕ, ಅತ್ಯಾಧುನಿಕ ಧಿರಿಸು ಧರಿಸಿ, ನೃತ್ಯ ಮಾಡಿ, ಕುಣಿದು ಸಂಭ್ರಮಿಸಿದರು. ವಿದ್ಯರ‍್ಥಿಗಳಿಗೆ ವಿವಿಧ ಸ್ರ‍್ಧೆಗಳು, ನೃತ್ಯ, ಸಾಂಸತಿಕ ಕರ‍್ಯಕ್ರಮಗಳು ನಡೆದವು.