ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ತಳ್ಳಿ ಹಾಕಿದ ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Published on
ತಳ್ಳಿ ಹಾಕಿದ್ದಾರೆ.
ನಿಮಗೆ ಏನಾದರೂ ಗೊತ್ತಿದ್ದರೆ ಹೇಳಿ ನನಗೆ ಈ ಬಗ್ಗೆ ಯಾವುದೇ ಸುದ್ದಿ ಇಲ್ಲ ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.
ನಾನು ಈಗ ಸದ್ಯ ಕಲಬುರಗಿಯಲ್ಲಿ ಇದ್ದೇನೆ.
ಏನಾದರೂ ಫೈಲ್ ಬರಬೇಕಿದ್ದರೆ, ಅದು ನನ್ನ ಹತ್ತಿರನೆ ಬರಬೇಕು ತಾನೆ ?
ಬೇರೆಯವರ ಹತ್ರ ಅಂತೂ ಹೋಗೋದಿಲ್ಲ. ಯಾರನ್ನೇ ಮಂತ್ರಿ ಸ್ಥಾನ ತೆಗೆಯಬೇಕಾದರೆ ಅಥವಾ ಮಂತ್ರಿಯಾಗಿ ಮಾಡಬೇಕಾದರೆ ನನಗೆ ಗೊತ್ತಾಗದೆ ಆಗಲು ಸಾಧ್ಯವಿಲ್ಲ ಎಂದರು.
ಆ ನಿರ್ಣಯಕ್ಕೆ ಬಂದ ಮೇಲೆ ನಾನೇ ನಿಮಗೆ ಕರೆ ಹೇಳುತ್ತೇನೆ ಅಲ್ಲಿಯವರೆಗೆ ಕಾಯಿರಿ. ಸಿಎಂ ಶಿವಕುಮಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ನಾನು ಇಲ್ಲಿರುವೆ ಎಂದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net