ೌಂಡೇಷನ್ ಉಪಾಧ್ಯೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತೇದಾರ್, ಮೇಯರ್ ವರ್ಷಾ ಜಾನೆ, ಮಜರ್ ಆಲಂಖಾನ್, ಪ್ರವಿಣ್ ಪಾಟೀಲ್ ಹರವಾಳ, ಪರಮೇಶ್ವರಿ, ಸಿಇಓ ಭಂವರ್ ಸಿಂಗ್ ಮೀನಾ, ಪೊಲೀಸ್ ಆಯುಕ್ತ ಡಾ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ರಾಯಪ್ಪ ಹುಣಸಗಿ, ಸಾಹಿತ್ಯ ಆಲದಕಟ್ಟಿ, ಸಮದ್ ಪಟೇಲ್ ಸೇರಿ ಜಿಲ್ಲೆಯ ಖ್ಯಾತ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.