ಹೆಲ್ಮೆಟ್ ಜಾಗೃತಿ ನಂತರ ದಂಡ: ಹೆಲ್ಮೆಟ್ ಕಡ್ಡಾಯ ಮಾಡಿದ್ದು, ಈಗಾಗಲೇ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಮಾ.5ರಿಂದ ಎಲ್ಲರಿಗೂ ಕಡ್ಡಾಯ ಮಾಡಲಿದ್ದು, ಆರಂಭದಲ್ಲಿ ನಿಯಮ ಪಾಲಿಸದವರಿಗೆ ಜಾಗೃತಿ ಮೂಡಿಸಿ, ಹೆಲ್ಮೆಟ್ ಕೊಡಿಸಲು ಪ್ರಯತ್ನಿಸಲಾಗುವುದು. ನಂತರ ಕಾನೂನಿನಂತೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.