

ಪ್ರಮುಖ ಮುಖ್ಯಾಂಶಗಳು
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ. ಶಿಕ್ಷಣದ ಜತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂಡಿಯಾ ವರ್ಲ್ಡ ಕಪ್ನಲ್ಲಿ ಕಲಬುರಗಿ ವಿದ್ಯಾರ್ಥಿನಿ ಶ್ರೇಯಾಂಕ ಪಾಟೀಲ್ ಮಾಡಿರುವ ಸಾಧನೆ ಈ ಭಾಗದ ಉತ್ಸಾಹಿ ವಿದ್ಯಾರ್ಥಿನಿಯರಿಗೆ ಪ್ರೇರಣೆ. ಅವರ ರೋಚಕ ಆಟ ಮತ್ತು ಸಾಧನೆಗೆ ಮೆಚ್ಚುಗೆಯಾಗಿದೆ. ನಿಮ್ಮ ಸ್ವಸಾಮರ್ಥ್ಯ, ಕ್ರೀಡಾಸಕ್ತಿ ಮತ್ತು ಪ್ರತಿಭೆಗೆ ಉತ್ತಮ ಅವಕಾಶಗಳಿವೆ. ನಮ್ಮ ಭಾಗದ ಮಕ್ಕಳು ಕ್ರಿಕೆಟ್ ಕ್ಲಬ್ ಸೇರ್ಪಡೆಯಾಗಿ ಕ್ರೀಡೆಯಲ್ಲಿ ಸಾಧನೆ ಮಾಡುವಂತಾಗಲಿದೆ.
ಡಾ.ಸುರೇಶ್ ಜಂಗೆ,
ಸಂಯೋಜಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ.