ಕಾರ್ಯಾಚರಣೆಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಪಿಐ ಸತೀಶ ಕಣಮೇಶ್ವರ ನೇತೃತ್ವದಲ್ಲಿ ಸಿಬ್ಬಂದಿ ವೈಜನಾಥ, ಶಿವಪ್ರಕಾಶ, ಮುಜಾಹಿದ್, ಕರಣ್, ನೀಲಕಂಠರಾಯ, ಚಂದ್ರಶೇಖರ, ಹರಿಕಿಶೋರ ಅವರನ್ನು ಒಳಗೊಂಡ ತಂಡ ಮಾಹಿತಿ ಕಲೆ ಹಾಕಿ, ಬಿದ್ದಾಪುರ ಕಾಲನಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ವಶಕ್ಕೆ ಪಡೆದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಶ್ಲಾಘಿಸಿದರು.