ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಕ್ಕೆ ಕೇಸ್​

Online Crime
Online Crime
Published on
ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಶರಣು ಭೀಮನಳ್ಳಿ ಎಂಬಾತನ ವಿರುದ್ಧ ಸೆನ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ. ಸೈಬರ್​ ಅಪರಾಧ ಠಾಣೆಯ ಪೊಲೀಸರು ನಿಗಾ ವಹಿಸಿ, ಸೈಬರ್​ ಟಿಪ್​ ಲೈನ್​ಗೆ ಮಾಹಿತಿ ದೊರಕಿದ್ದು, ಅದರಂತೆ ಪರಿಶೀಲಿಸಿದಾಗ ಶರಣು ಭೀಮಳ್ಳಿ ಎಂಬಾತನ ಇನ್​ಸ್ಟಾಗ್ರಾಂ ಐಡಿಯಲ್ಲಿ ಅಪ್ರಾಪ್ತ ಬಾಲಕಿಯರ ಚಿತ್ರ, ಅಶ್ಲೀಲ ವಿಡಿಯೋ ಹರಿಬಿಟ್ಟಿರುವುದು, ಪತ್ತೆಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net