ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ್ ರಾಯಕೋಡ್ ಸೇರಿ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಬೆಳಮಗಿ, ಲಿಂಗರಾಜ ಬಿರಾದಾರ, ಯುವ ಮೋರ್ಚಾ ನಗರಾಧ್ಯಕ್ಷ ಮಹೇಶ್ ಚವ್ಹಾಣ್, ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ, ಶೋಭಾ ಬಾಗೇವಾಡಿ, ಸವಿತಾ ಪಾಟೀಲ್, ಸುಶೀಲಾ ರಾಠೋಡ, ರಾಜೇಶ್ವರಿ ಮೇತ್ರೆ, ಬಂಡೆಮ್ಮ ಹಿರೇಮಠ, ನಂದಾ ಬಾಬಾ, ಜಯಶ್ರೀ ಮುಚಳಂಬಿ, ಸುನಂದಾ ಪಾಟೀಲ್, ನಿರ್ಮಲಾ, ಸಪ್ನಾ ಮಂಗಲಗಿ, ಗಿರಿರಾಜ ಯಳಮೇಲಿ, ಶಿವ ಅಷ್ಟಗಿ, ಶಿವಕುಮಾರ್ ಪೋಚಾಲಿ ಇತರರಿದ್ದರು.