ಹೊಟೇಲ್, ಬೇಕರಿಯವರು ಪಾಲಿಕೆ, ಕಾರ್ಮಿಕ ಇಲಾಖೆ ಅನುಮತಿ, ಎ್ಎಸ್ಎಸ್ಎಐ ಪರವಾನಗಿ, ಜಿಎಸ್ಟಿ, ತೆರಿಗೆ ಸೇರಿ ಎಲ್ಲವನ್ನು ಕಟ್ಟುತ್ತೇವೆ. ಗ್ರಾಹಕರಿಗೆ ಗುಣಮಟ್ಟದ ಆಹಾರ, ವ್ಯವಸ್ಥೆ ಕಲ್ಪಿಸುತ್ತೇವೆ. ಆದರೆ ಪ್ರಸ್ತುತ ದಿಢೀರ್ ಎಂದು ಮೂರು ಪಟ್ಟು ಹೆಚ್ಚು ಹಣ ನೀಡಿ, ಗ್ಯಾಸ್ ಖರೀದಿಸುವಂತಾಗಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.