ಕಲಬುರಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಶ್ರಮದಾನ ನಿಮಿತ್ತ ಉಪ ಕಾರ್ಯದರ್ಶಿ ಲಕ್ಷಣ ಶ್ರೀಂಗೇರಿ ನೇತೃತ್ವದಲ್ಲಿ ಎಲ್ಲಾ ಶಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಶ್ರಮದಾನ ಮಾಡಿದರು. ಜಗತ್ ವೃತ್ತದಲ್ಲಿ ಇರುವ ಜಿಪಂ ಕಚೇರಿಯ ಆವರಣದಲ್ಲಿ ಕಸ ಗುಡಿಸಿ ಸ್ವಚ್ಚತಾ ಕಾರ್ಯ ಮಾಡಿದರು.