ಕಲಬುರಗಿಯಲ್ಲಿ ಜನಿವಾರ ತೆಗೆಸಿದ‌‌ ನೀಟ್ ಪರೀಕ್ಷೆ ಕೇಂದ್ರ ಮುಂದೆ ಪ್ರತಿಭಟನೆ : ಟೈರ್ ಗೆ ಬೆಂಕಿ ಉದ್ರಿಕ್ತ ವಾತಾವರಣ

IMG-20250504-WA0027
Published on

ಕಲಬುರಗಿ : ನೀಟ್ ಪರೀಕ್ಷೆ ಬರೆಯಲು ಬಂದ‌ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ನಡೆದ ಬೆನ್ನಲ್ಲಿಯೇ ನೂರಾರು ಜನರು ಪರೀಕ್ಷಾ ಕೇಂದ್ರ ಮುಂಭಾಗದಲ್ಲಿ ಜಮಾಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರಿಂದಾಗಿ ಸೆಂಟ್ ಮೇರಿ ಶಾಲೆ ಮುಂದೆ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದೆ.

ಬಿಜೆಪಿ, ಎಬಿವಿಪಿ, ಭಜರಂಗ ದಳ, ಬ್ರಾಹ್ಮಣ ಸಮಾಜದವರು, ಹಿಂದುಪರ ಕಾರ್ಯಕರ್ತರು ಜಮಾಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net