ವಿವಿಧ ಸೌಲಭ್ಯಕ್ಕೆ ಆಹ್ವಾನ

application
Published on

ರಾಮದುರ್ಗ: ಕಷಿ ಇಲಾಖೆ ಹೆಟೆಕ್​ ಹಾರ್ವೆಸ್ಟರ್​ ಹಬ್​ ಅನುಷ್ಠಾನಗೊಳಿಸಲು ಚಾಲ್ತಿಯಲ್ಲಿರುವ ನೋಂದಾಯಿತ ಸಂ ಸಂಸ್ಥೆಗಳು, ವೆಯಕ್ತಿಕ ನಾನುಭವಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕಷಿ ನಿರ್ದೇಶಕ ಎಸ್​.ಎ್​. ಬೆಳವಟಗಿ ತಿಳಿಸಿದ್ದಾರೆ. ಸಾಮಾನ್ಯ ವರ್ಗದ ರೆತರು ಗರಿಷ್ಠ ಶೇ.50, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೆತರಿಗೆ ಶೇ.70ರಂತೆ ಸಹಾಯಧನ ನೀಡಲಾಗುತ್ತಿದೆ. ಆಸಕ್ತರು ಅ.18ರೊಳಗಾಗಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net