

ಶಂಕರನಾರಾಯಣ: ಶೇಡಿಮನೆ ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೃಜನಾತ್ಮಕ ಬರವಣಿಗೆ ಕುರಿತು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಆಯೋಜನೆಗೊಂಡಿತು.
ಪತ್ರಕರ್ತ ಉದಯಕುಮಾರ್ ಶೆಟ್ಟಿ ಹೆಬ್ರಿ ಮಾಹಿತಿ ನೀಡಿದರು. ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್, ನೆರಳು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಧಕೃಷ್ಣ ಕ್ರಮಧಾರಿ, ಪ್ರಮುಖರಾದ ಡಾ.ವಸಂತ ಜಿ, ರಮೇಶ್, ಸಚಿನ್, ಪ್ರವೀಣ್ ಹಾಗೂ ನಿತ್ಯಾನಂದ ಇದ್ದರು.