ರೈತ ಸಂಪರ್ಕ ಕೇಂದ್ರದಲ್ಲಿ ಸ್ವಾತಂತ್ರೃ ದಿನ

ರೈತ ಸಂಪರ್ಕ ಕೇಂದ್ರದಲ್ಲಿ ಸ್ವಾತಂತ್ರೃ ದಿನ
Published on

ನುಗ್ಗೇಹಳ್ಳಿ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಕೃಷಿ ಅಧಿಕಾರಿ ಜೀ.ವಿ. ದಿನೇಶ್, ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸಲ್ಲಿಸಿದರು.

ಕೃಷಿ ಅಧಿಕಾರಿ ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಜಗದೀಶ್, ರೈತ ಸಂಘದ ಅಧ್ಯಕ್ಷ ರಾಮಚಂದ್ರ, ಮುಖಂಡ ತೋಟಿ ನಾಗರಾಜ್, ಎನ್.ಎಸ್. ಲಕ್ಷ್ಮಣ್, ಛಾಯಾಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ (ಗೌಡ ಕಿ) ಮಂಜುನಾಥ್, ಮಂಜುನಾಥ ಸ್ವಾಮಿ, ಹೊನ್ನೇಗೌಡ, ವಿಠ್ಠಲ್ ಕುಮಾರ್, ನಟರಾಜ್, ಸವಿತಾ ಯೋಗೇಶ್, ರಮ್ಯಾ ಲೋಕೇಶ್, ನಂದಿನಿ ಪಾರ್ಲರ್ ಮಂಜುನಾಥ್, ಯಲ್ಲಪ್ಪ , ನೇರಲಕೆರೆ ಪ್ರವೀಣ್ ಕುಮಾರ್, ಶಿವು, ಚೈತ್ರಾ, ರಾಜೇಶ್ವರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net