ಆಡಳಿತ ಮಂಡಳಿ ಸದಸ್ಯರಾದ ಡಾ.ಕೈಲಾಶ್ಬಿ.ಜಿ.ಪಾಟೀಲ್,ಡಾ.ಶರಣಬಸಪ್ಪ ಹರವಾಳ,ಉದಯಕುಮಾರ ಚಿಂಚೋಳಿ,ಡಾ.ಕಿರಣ ದೇಶಮುಖ,ಮಹಾದೇವಪ್ಪ ರಾಂಪುರೆ,ರಜನೀಶ ವಾಲಿ,ಡಾ.ಅನೀಲ್ ಪಟ್ಟಣ, ಸಿದ್ದರಾಮಪ್ಪ ಧಂಗಾಪುರ, ಮೊದಲಾದವರಿದ್ದರು. ಚಂದ್ರಶೇಖರ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪುತ್ರಪ್ಪ ಚಿಂಚೋಳಿ,ಶಿವಶರಣಪ್ಪ ಸಿರಿ, ಗುರು ಕಾಮಾ ಮೊದಲಾದವರಿದ್ದರು.