

ರಾಮದುರ್ಗ: ಪ್ರಸ್ತುತ ದಿನಗಳಲ್ಲಿ ಹಿಂದು ಧರ್ಮ, ಸಂಸತಿ ಹಾಗೂ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ವಿಶ್ವ ಹಿಂದುಪರ ಸಂಟನೆ ಮುಖಂಡ ವಿಜಯೇಂದ್ರ ಜೋಶಿ ತಿಳಿಸಿದರು.
ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಹಿಂದು ಪರಿಷತ್ ತಾಲೂಕು ಟಕದ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಿಶ್ವ ಹಿಂದು ಪರಿಷತ್ ತಾಲೂಕಾಧ್ಯ ಪ್ರಕಾಶ ಸೂಳಿಭಾವಿ ಮಾತನಾಡಿದರು.ಮುಖಂಡರಾದ ಅಮರ ಧೂತ, ಶ್ರೀನಿವಾಸ ಕುರುಡಗಿ, ಹನುಮಂತ ದೇವಶೆಟ್ಟಿ, ಪುಂಡಲೀಕ ದಾಸರ, ಹನುಮಂತಗೌಡ ಪಾಟೀಲ, ಪ್ರವಿಣ ಗೋಲನ್ನವರ, ಕವಿತಾ ಬಲಕುಂದಿ, ಗಾಯಿತ್ರಿ ಕೊಣ್ಣೂರ, ಜ್ಯೋತಿ ಮುಳ್ಳೂರ ಇತರರಿದ್ದರು.