ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಪ್ರಾಂಶುಪಾಲ ಸಿ.ಆಂಟೋನಿ, ಲೇಖಕಿ ವಾಣಿಘಟ್ಟಿ, ವಕೀಲ ಜಿ.ಕೆ. ಸುದೀಪ್, ವಿಶ್ರಾಂತ ಪ್ರಾಧ್ಯಾಪಕ ಎಸ್.ಪಿ. ಪದ್ಮಪ್ರಸಾದ್, ದೇವರಾಜು, ನಂಜುಂಡಪ್ಪ, ವಿಶ್ರಾಂತ ಪ್ರಾಧ್ಯಾಪಕ ಹಂಪನಹಳ್ಳಿ ಕಾಳೇಗೌಡ, ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟದ ಸಂಚಾಲಕ ತೊರಹಳ್ಳಿ ನಿಂಗರಾಜ್ ಇತರರು ಇದ್ದರು.