ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್, ರೈತ ಮುಖಂಡರಾದ ಶಾಮಿಲ್ ರಘು, ಪಾಪಣ್ಣ, ಅಣ್ಣಪ್ಪ, ಪೂಮುಡಿಹಳ್ಳಿ ರವಿಕುಮಾರ್, ಹೊನ್ನೇನಹಳ್ಳಿ ಶಶಿಕುಮಾರ್, ಹೊನ್ನಶೆಟ್ಟಿಹಳ್ಳಿ ಮಂಜೇಗೌಡ, ರಾಶಿಕ್ ಗೌಡ, ಬ್ಯಾಂಗಲ್ಸ್ ಮಹೇಶ್, ಸತೀಶ್, ಮಂಜುನಾಥ್ ಮೌರ್ಯ, ರಾಮಸ್ವಾಮಿ, ಕುಮಾರ್, ವೆಂಕಟೇಶ್, ರಾಮೇಗೌಡ ಹಾಗೂ ಇತರರು ಇದ್ದರು.