ವಿವಿಧ ಕಾರು ಮತ್ತು ಬೈಕ್ ಶೋ ರೂಮ್‌ಗಳು ತಮ್ಮ ವಾಹನಗಳನ್ನು ಪ್ರದರ್ಶನಕ್ಕೆ ಇಟ್ಟು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನಾಗರಾಜ್ ಜೈನ್, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಇನ್‌ಚಾರ್ಜ್ ಪ್ರಾಂಶುಪಾಲ ಡಾ.ರಾಜಣ್ಣ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಇಂದ್ರ ಬಹಾದ್ದೂರು, ಸಹ ಅಧಿಕಾರಿ ಡಾ. ಶಿವಶಂಕರ್ ಹಾಗೂ ರೋಟರ‌್ಯಾಕ್ಟ್ ಕ್ಲಬ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.