ಕಾವೇರಿ ನದಿ ದಂಡೆಯಲ್ಲಿರುವ ನಾಗರ ಕಲ್ಲಿಗೆ ಭಕ್ತರು ಹಾಲು, ಮೊಸರು, ತುಪ್ಪ, ಬೆಣ್ಣೆ, ಉಪ್ಪು ತಂದು ಹಾಕುತ್ತಿದ್ದು, ಇದರಿಂದ ಅಶ್ವತ್ಥ ಕಟ್ಟೆ ಶುಚಿಗೊಳಿಸಲಾಗಿದೆ. ಗೋಗರ್ಭ ಕುಮಾರಧಾರ ತೀರ್ಥ, ಸ್ನಾನ ಘಟ್ಟಗಳ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಸ್ನಾನಘಟ್ಟ ಬಳಿ ಮಹಿಳೆಯರು ಬಟ್ಟೆ ಬದಲಿಸಲು ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳನ್ನು ಸರಿಪಡಿಸಲಾಗಿದೆ.