ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಸ್ಪಾರ್ಕ್ ಮಳವಳ್ಳಿಯ ಬಿ.ಎಲ್. ಚಂದ್ರಶೇಖರ್, ಆಡಳಿತ ವಿಭಾಗದ ಜಂಟಿ ನಿರ್ದೇಶಕ ಎಚ್.ಪಿ. ಮಂಜುನಾಥ್, ಐಎಂಸಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಧ್ಯಕ್ಷ ಭಾಸ್ಕರ್, ಪ್ರಾಚಾರ್ಯ ಎಂ.ಪ್ರದೀಪ್, ಎ.ಎಸ್.ಸತೀಶ್, ಪ್ರಕಾಶ್ ಬಾಬು, ತೌಫಿಕ್ ಅಹಮದ್, ಉದ್ಯೋಗಾಧಿಕಾರಿ ವಿಜಯಲಕ್ಷ್ಮೀ, ತರಬೇತಿ ಅಧಿಕಾರಿ ಉಮೆ ಅಸ್ಮಾ, ಬಿ.ಎನ್.ಮಹೇಶ್, ಗೌರವಾಧ್ಯಕ್ಷ ಎಂ.ನವೀನ್ ಚಂದ್ರ, ಕಾರ್ಯದರ್ಶಿ ಸುದೀಪ್, ಖಜಾಂಚಿ ಎ.ಎನ್. ಪರಮೇಶ್, ಗೌರವ ಸಲಹೆಗಾರರು ಬಿ.ಎಸ್. ಗಿರಿಧರ ಮೂರ್ತಿ, ಟಿ. ಜಯರಾಂ, ಟಿ.ಪಿ. ನವೀನ್, ಸುರೇಶ್, ರಾಮಕೃಷ್ಣ ಇತರರಿದ್ದರು.