ಅಪರ ಜಿಲ್ಲಾಧಿಕಾರಿ ಜಗದೀಶ್, ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದೇಗೌಡ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಿರಿಯರಾದ ಕಾಂಚನಮಾಲಾ, ಡಾ.ಎಂ.ಆರ್.ಹಿತಿಶಾ, ದಯಾನಂದ್, ವಿಶ್ವಂ ಫೌಂಡೇಷನ್ ಸಂಸ್ಥಾಪಕಿ ಸಾವಿತ್ರಮ್ಮ ರಾಮಚಂದ್ರ, ಅಧ್ಯಕ್ಷ ಮಂಜೇಗೌಡ, ಬಿ.ಆರ್.ಉದಯಕುಮಾರ್, ದಿನೇಶ್, ಕೃಪಾ ವಸಂತ್, ತಾನ್ಯ, ಮೇಘನಾ, ಪ್ರಜ್ವಲ್ ಗೌಡ ಇತರರಿದ್ದರು.