ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜೆಎಸ್‌ಎಸ್ ಪ್ರೌಢಶಲೆಯ ಮುಖ್ಯ ಶಿಕ್ಷಕ ಸುರೇಶ್, ದೊಡ್ಡಕಾಡನೂರು ಗ್ರಾಮದ ಮುಖಂಡರಾದ ತೇಜುಸ್ವಾಮಿ, ರವಿ ಡಿಎಸ್, ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ಉಪನ್ಯಾಸಕ ಸೋಮಣ್ಣ, ರೇಣುಕಾ, ಶಿವಕುಮಾರ್ ಇತರರು ಇದ್ದರು.